Friday, January 23, 2026





 ಬಿಕ್ಕಳಿಕೆ ನಿಲ್ಲುತಿಲ್ಲವೆ

ಕೇಲವರಿಗೆ ಬಿಕ್ಕಳಿಕೆ ಪ್ರಾರಂಭವಾದರೆ ನಿಲ್ಲುವುದೆ ಇಲ್ಲ ಸಾರ್ವಜನಿಕ ಸ್ಥಳಗಳಲ್ಲಿ ನೀಂತಾಗ ಕೆಲವರಿಗೆ ಬಿಕ್ಕಳಿಗೆ ಬಂದರೆ ಮುಜುಗರ ಆಗೋದಂತು ಸತ್ಯ ಜೋರಾದ ಬಿಕ್ಕಳಿಕೆ ಬರುವಂತವರಿಗೆ ಅನುಭವ ಆಗಿರುತ್ತದೆ.
ಬಿಕ್ಕಳಿಕೆ ಬಂದಾಗ ಈ ರೀತಿ ಒಮ್ಮೆ ಮಾಡಿ ನೋಡಿ.
  • ಮೂಗನ್ನು 30 ಸೆಕೆಂಡುಗಳ ಕಾಲ ಒತ್ತಿ ಹಿಡಿದು ಬಾಯಿಯಿಂದ ಉಸಿರಾಡಿ.
  • ಒಂದು ಲೋಟ ನೀರು ಕುಡಿಯುವುದು.
  • ದೀರ್ಘವಾಗಿ ಉಸಿರನ್ನೆಳೆದುಕೊಂಡು ಸ್ವಲ್ಪ ಸೆಕೆಂಡುಗಳ ಕಾಲ ಹಾಗೇ ಉಸಿರು ಬಿಗಿಹಿಡಿದು ನಂತರ ಬಿಡುವುದು.(ಸಾಧ್ಯವಾದಷ್ಟು ಕಾಲ ಉಸಿರನ್ನು ಬಿಗಿಹಿಡಿಯುವುದು)
  • ನಿಧಾನವಾಗಿ ಮೇಲಿಂದ ಮೇಲೆ ಗುಟುಕುಗಳಲ್ಲಿ ತಣ್ಣನೆಯ ನೀರು ಕುಡಿಯಿರಿ.
  • ಶುಂಠಿಯನ್ನು ಬಾಯಿಯಲ್ಲಿಟ್ಟು ಅಗಿಯಿರಿ.

No comments:

Post a Comment