ಅಲರ್ಜಿ ಗೆ ರಾಮಬಾಣ ಬೇವು ಮತ್ತು ಅಲೊವೆರಾ
ಮೈ ಕೈ ನಲ್ಲಿ
ಅಲರ್ಜಿ ಆದಾಗ ಎಲ್ಲಿ ಎಲ್ಲಿಗೊ ಆಸ್ಪತ್ರೆಗೆ ತೊರಿಸಿದರೂ ಕೆಲವು ಸಾರಿ ಎಸ್ಟೊ ದುಡ್ಡು ಖರ್ಚು ಮಾಡಿದರು
ವಾಸಿಯಾಗುವುದಿಲ್ಲ. ಮಾನಸಿಕವಾಗಿ ಕುಗ್ಗಿ ಹೊಗಿರುತ್ತೆವೆ ಅಕ್ಕ ಪಕ್ಕದ ಮನೆಯವರು ಕಂಡರೆ ದೂರ ಸರಿಯುತ್ತಾರೆ.
ಮತಾನಾಡಿಸಲು ಕೂಡ ಹಿಂಜರಿಯುತ್ತಾರೆ.
ಈ ಮನೆ ಮದ್ದು
ಇಂದ ಖಂಡಿತ ವಾಸಿಯಾಗುತ್ತದೆ .
ಒಂದಿಷ್ಟು
ಬೇವಿನ ಸೊಪ್ಪು ತೆಗೆದುಕೋಳ್ಳಿ ಅದನ್ನು ಚನ್ನಾಗಿ ಅರೆದು ರಸ ತೆಗೆದುಕೊಳ್ಳಿ
ತಾಜಾವಾಗಿರುವ ಲೋಳೆ ಸರದ ತಿರುಳನ್ನು ಬೇವಿನ ರಸ ಕ್ಕೆ ಸೆರಿಸಿ ಅಲರ್ಜಿ ಆಗಿರುವ ಜಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು
ಸ್ನಾನ ಮಾಡಿ ಹಿಗೆ 10 ದಿನಗಳವರೆಗು ಮಾಡಿ ಅಲರ್ಜಿ
ಮತ್ತೆ ಕಾಣಿಸಿಕೋಳ್ಳುವುದಿಲ್ಲ ಇದನ್ನು ಯಾವ ವೈದ್ಯರು ಕೂಡ ಹೇಳುವುದಿಲ್ಲ.
No comments:
Post a Comment