Health tips

ಕುರುಗೆ ಮನೆ ಮದ್ದು
ಕುರು ಆದಾಗ ಸಂಕೋಚ ಜಾಸ್ತಿ ಮನೆಯವರ ಬಳಿ ಹೇಳಿಕೋಳ್ಳಲು ಹಾಗದು ಅತಿಯಾದ ನೋವು ಉಂಟಾದಾಗ ನೋವು ತಾಳಲಾರದೆ ಅಮ್ಮನ ಬಳಿ ಹೇಳುವುದು ಆಗಾ ಅವರು ಸ್ವಲ್ಪ ಮಂಗಳಾರತಿ ಮಾಡುವುದುಂಟು ಇಸ್ಟು ದಿನ ಹೇಳೊಕೇನ್ ಹಾಗಿತ್ತು ಇಷ್ಟು ದೊಡ್ಡದಾಗೊ ತನಕ ಸುಮ್ಮನೆ ಇದ್ಯಾ ಅಂತಾ.  ಆದರೆ ಇದಕ್ಕೆ ಕೆಲವು ಮನೆ ಮದ್ದು ಕೂಡ  ಇದೆ ಅದೆನಂದರೆ 
1.ಒಂದು ಈರುಳ್ಳಿಯನ್ನು ಕತ್ತರಿಸಿ ಆ ನೋವು ಆದ ಜಾಗದಲ್ಲಿ ಇಟ್ಟುಕೊಳ್ಳಿ 2-3 ದಿನ  ಇಟ್ಟುಕೋಳ್ಳಿ.
2.ಜಿರಿಗೆ ಗೆ ನೀರು ಹಾಕಿ ಪೆಸ್ಟ್ ಮಾಡಿ ಆ ಜಾಗಕ್ಕೆ ಹಚ್ಚಿ.
3 ಬೆವಿನ ಸೊಪ್ಪು ಅರೆದು ಹಚ್ಚಿ.
4. ವಿಳ್ಯಾದೆಲೆಗೆ ಅರಳೆಣ್ಣೆ ಹಚ್ಚಿ ಬಿಸಿ ಮಾಡಿ ಹಚ್ಚಿ.
ಈ ಮೇಲಿನ ಕ್ರಮಗಳನ್ನು ಅನುಸರಿಸಿ ನೋಡಿ.

 

No comments:

Post a Comment